
29th December 2024
ಯಾದಗಿರಿ ವಾಣಿ ವಾರ್ತೆ,
ಯಾದಗಿರಿ; ಸಚಿವ ಪ್ರಿಯಾಂಕ ಖರ್ಗೆಯವರ ಹಿಂಬಾಲಕರೆ ಪಟಾಲಂ ನಿಂದಾ ಕೊಲೆ ಬೆದರಿಕೆಯಿಂದ ಸಚಿನ ಪಾಂಚಾಳ
ಗುತ್ತಿಗೆದ್ದಾರ ಸಚಿನ್ ಪಾಂಚಾಲ ಆತ್ಮ ಹತ್ಯೆ.ಮಾಡಿಕೊಂಡಿದ್ದು ಡೆತ್ ನೋಟ್ಯ ನಿಂದಾ ಸಾಬೀತಾಗಿದ್ದು ಕೂಡಲೇ ಸಚಿವ ಪ್ರಿಯಾಂಕ ಖರ್ಗೆ ರಾಜಿನಾಮೆ ಕೊಡಬೇಕು ಎಂದು ಬಿಜೆಪಿ ವಕ್ತಾರ ಹಣಮಂತ ಇಟಗಿ ಆಗ್ರಹಿಸಿದ್ದಾರೆ.
ಪತ್ರಿಕೆ ಹೆಳಿಕೆ ನೀಡಿರುವ ಅವರು,
ಇಂದು ರಾಜ್ಯದಲ್ಲಿ ಪ್ರತಿದಿನ ಗೂಂಡಗಳ ಹಾವಳಿ ಹೆಚ್ಚಾಗುತ್ತಿದ್ದು ಸರ್ಕಾರ ಇದ್ದನ್ನು ಗಂಭೀರವಾಗಿ ಪರಿಗಣಿಸದೆ ಸರಕಾರದಲ್ಲಿರುವ ಸಚಿವರು ತಮ್ಮ ಹಿಂಬಾಲಕರ ಮೂಲಕ ಕರ್ನಾಟಕ ವನ್ನು ಗೂಂಡಾ ರಾಜ್ ಮಾಡುತ್ತಿದ್ದಾರೆ.
ಇದಕ್ಕೆ ಜ್ವಲಂತ ಸಾಕ್ಷಿ ಎಂದರೆ
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಸಚಿವರು ಹಾಲಿ ವಿಧಾನಪರಿಷತ್ತಿನ ಸದಸ್ಯರಾದ ಸಿ ಟಿ ರವಿರವರ ಮೇಲೆ ಹಲ್ಲೆ ನಡೆಸಿ ಅವರನ್ನು ಕೆಟ್ಟದ್ದಾಗಿ ನಡೆಸಿಕೊಂಡಿರುವುದು ಮತ್ತು ಹಾಲಿ ಶಾಸಕರಾದ ಮುನಿರತ್ನ ಇವರ ಮೇಲೆ ಮೊಟ್ಟೆಯನ್ನು ಎಸೆದು ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿ ಅವರ ಮೇಲೆ ಇಲ್ಲದ ಸುಳ್ಳು ಕೇಸನ್ನು ಹಾಕಿಸಿ ಸರ್ಕಾರ ತಮ್ಮ ಹಿಂಬಾಲಕರಿಂದ ಗೂಂಡಗಿರಿ ಮಾಡಿಸುತ್ತ ಶಾಸಕರನ್ನು ಹೆದರಿಸುತ್ತಿರುವುದನ್ನು ಯಾದಗಿರಿ ಜಿಲ್ಲಾ ಭಾಜಪ ಉಗ್ರವಾಗಿ ಖಂಡಿಸುತ್ತದೆ.
ಮೊನ್ನೆ ಬೀದರನಲ್ಲಿ ಸಚಿನ ಪಾಂಚಾಳ ಎಂಬ ಗುತ್ತಿಗೆದಾರನು ಇಂಜಿನಿಯರಿಂಗ್ ಪದವಿಧರನಾದ ಇವನು ಆತ್ಮಹತ್ಯೆಗೆ ತರಣಾಗಿರುವುದು ಬಹಳ ದುಖ:ದ ಸಂಗತಿ ಇನ್ನು ಚಿಕ್ಕವಯಸ್ಸಿನಲ್ಲೆ, ಇಂತಹ ನಿರ್ದಾರ, ಕೈಗೊಂಡಿರುವುದಕ್ಕೆ, ಕಾರಣ ಸಚಿವ ಪ್ರಿಯಾಂಕ ಖರ್ಗೆಯವರ ಅಪರಾದ ಕಲಬುರ್ಗಿ ಕಾಂಗ್ರೆಸ್ ಪಕ್ಷದ ಮುಂಖಡರಾದ ರಾಜು ಕಪನೊರ್ ಹಾಗು ಇತರೆ 8 ಜನರು ಹಣ ಪಡೆದುಕೊಂಡು ಕಾಮಗಾರಿ ಕೊಡುಸುವುದಾಗಿ ನಂಬಿಸಿ ಹಣನು ಕೊಡದೆ ಟೆಂಡರ ಕಾಮಗಾರಿನು ಕೊಡದೆ ಸಚಿನರನ್ನು ಪೀಡಿಸಿದ್ದಾರೆ, ಕೊಟ್ಟ ಹಣ ಕೇಳಿದರೆ ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಡೆತನೋಟನ್ನು ಬರೆದು ಸಚಿನ್' ಪಾಂಚಾಳ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದು ಈ ಸರಕಾರದಲ್ಲಿ ರೌಡಿ ಗಳು ವಿಜೃಂಭಿಸುತ್ತಿದ್ದಾರೆ ಎನ್ನಲು ಕಣ್ಣಿಗೆ ಕಾಣುವ ಸಾಕ್ಷಿಯಾಗಿವೆ ಎಂದು ಅವರು ಆರೋಪ ಮಾಡಿದ್ದಾರೆ.
ಈ ಹಿಂದೆ ಭಾಜನ 40%, ಸರ್ಕಾರ ಎಂದು ಯಾವುಥೆ ಆಧಾರವಿಲ್ಲದೆ. ಆಪಾದನೆ ಮಾಡುತ್ತ ಅಧಿಕಾರಕ್ಕೆ ಬಂದ. ಕಾಂಗ್ರೇಸ ಸರಕಾರ: ಇಂದು. ತಮ್ಮ ಹಿಂಬಾಲಕರ ಮೂಲಕ 100% ಕಮಿಷನ್ ಧಂಧೆಯ: ಮುಖಾಂತರ `ರಾಜ್ಯವನ್ನೆ ಲೂಟಿಮಾಡುತ್ತ ಇಂತಹ ಅಮಾಯಕರ ಜೀವ ತೆಗೆಯುವಂತ ಕೆಲಸ. ಮಾಡುತ್ತಿರುವ ಮಂತ್ರಿಗಳಿಗೆ ಲಾಂಗು ಲಗಾಮು ಇಲ್ಲವಾಗಿದೆ. ಅಧಿಕಾರದಲ್ಲಿರುವ ಇವರು ಇವರ ಕಾರ್ಯಕರ್ತರ ವಿರುದ್ದ 'ನಿಷಪಕ್ಷಪಾತ ತನಿಖೆ ನಡೆಸುವುದಿಲ್ಲ ಸಚಿವ. ಪ್ರೀಯಾಂಕ ಖರ್ಗೆಯವರು. ರಾಜಿನಾಮೆಯನ್ನು ನೀಡಬೇಕು ಹಾಗು ಈ ಆತ್ಮಹತ್ಯೆಗೆ ಕಾರಣರಾದ ಕಾಂಗ್ರೇಸ್ ಕಾರ್ಯಕರ್ತರಿಗೆ ಸೂಕ್ತ ತನಿಖೆಗೆ ಓಳಪಡಿಸಿ:
ಇವರಿಗೆ ತಕ್ಷೆಯಾಗಬೇಕೆಂದು ಯಾದಗಿರ ಜಿಲ್ಲಾ ಭಾಜಪ ಈ ಸರ್ಕಾರಕ್ಕೆ ಒತ್ತಾಯಿಸುತ್ತದೆ ಇಲ್ಲದೆ ಹೊದರೆ ಮುಂದಿನ ದಿನಗಳಲ್ಲಿ ಸರ್ಕಾರದ ಎರುದ್ದ ರಾಜ್ಯದಾದ್ಯಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ